1/5
Sharanaru - ಶರಣರು screenshot 0
Sharanaru - ಶರಣರು screenshot 1
Sharanaru - ಶರಣರು screenshot 2
Sharanaru - ಶರಣರು screenshot 3
Sharanaru - ಶರಣರು screenshot 4
Sharanaru - ಶರಣರು Icon

Sharanaru - ಶರಣರು

WriteMedia
Trustable Ranking Iconविश्वसनीय
1K+डाउनलोड
7.5MBआकार
Android Version Icon4.1.x+
एंड्रॉइड संस्करण
8(28-06-2018)नवीनतम संस्करण
-
(0 रिव्यू)
Age ratingPEGI-3
डाउनलोड
विवरणरिव्यूसंस्करणजानकारी
1/5

Sharanaru - ಶರಣರು का विवरण

ಇವನಾರವ . . . ! ಇವನಾರವ . . .! ಇವನಾರವ ಎನಿಸದಿರಯ್ಯ


ಇವ ನಮ್ಮವ . . . !, ಇವ ನಮ್ಮವ . . . !, ಇವ ನಮ್ಮವ ಎಂದೆನಿಸಯ್ಯ


ಶರಣ ಸಂಸ್ಕೃತಿ ನಮ್ಮ ನೆಲದ ಬಹುದೊಡ್ಡ ಆದರ್ಶ. ಶಿವ ತತ್ವದ ಧಾರ್ಮಿಕ ಸಿದ್ದಾಂತ, ಕಾಯಕತತ್ವದ ಅರ್ಥ ಸಿದ್ದಾಂತ, ವಚನಗಳ ಸಾಹಿತ್ಯಕ ಚಿಂತನೆ, ಶರಣತ್ವದ ಸಾಮಾಜಿಕ ಬದುಕು...


ಹೀಗೆ ಒಂದು ಚಳವಳಿ ಮನುಷ್ಯನನ್ನು ಕೇಂದ್ರವಾಗಿಟ್ಟುಕೊಂಡು ಒಂದು ಹೊಸ ಸಮಾಜವನ್ನು ರೂಪಿಸಲು ಪ್ರಯತ್ನ ನಡೆಸಿತು. ಜಗತ್ತಿನಲ್ಲೆ ಇಂತಹದೊಂದು ಸಮಗ್ರ ಚಳವಳಿ ನಡೆದ ಉದಾಹರಣೆ ಇಲ್ಲ. ಇಂತಹ ಸಾಮಾಜಿಕ ಕ್ರಾಂತಿಗೆ ತನ್ನನ್ನು ತೊಡಗಿಸಿಕೊಂಡ ವೀರಶೈವ ಸಮುದಾಯ ತಮ್ಮ ಬಗ್ಗೆ ಅಭಿಮಾನ ಪಡೆಬೇಕಾಗಿರುವುದು ಸಹಜವೇ ಸರಿ.


ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಹರಡಿರುವ ಹಾಗೂ ದೇಶ- ವಿದೇಶದಲ್ಲಿ ನೆಲೆನಿಂತಿರುವ ವೀರಶೈವ ಸಮುದಾಯಕ್ಕೆ ತಮ್ಮೊಳಗಿನ ಕಾರ್ಯಚಟುವಟಿಕೆಗಳ ಬಗ್ಗೆ ಗೊತ್ತು ಮಾಡುವುದು ನಮ್ಮ ಉದ್ದೇಶ.


ನಾಡಿನ ಉದ್ದಗಲಕ್ಕೂ ತ್ರಿವಿಧ ದಾಸೋಹ ನೀಡುತ್ತಿರುವ ಮಠಗಳು, ಶರಣ ಸಂಸ್ಕೃತಿಯನ್ನು ಪಸರಿಸುತ್ತಿರುವ ಸಮುದಾಯ ಸಂಘಟನೆಗಳು ಹಾಗೂ ಸಮುದಾಯಕ್ಕೆ ಕಳಸ ಪ್ರಾಯವಾಗಿರುವ ಸಾಧಕರ ವಿವರಗಳು ಇಲ್ಲಿವೆ.


ಹಾಗೆಯೇ ಶರಣರ ಬಗೆಗಿನ ಎಲ್ಲ ಸುದ್ದಿಗಳನ್ನು ಕಾಲ ಕಾಲಕ್ಕೆ ನಾವು ನಿಮಗೆ ನೀಡುತ್ತೇವೆ.


ಈ ತಾಂತ್ರಿಕ ಸಾಧನದಿಂದ ನಾವು ಇಡೀ ಸಮುದಾಯದ ಸಮಗ್ರ ದಾಖಲೆಗಳನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೆ ಕೊಡುಕೊಳ್ಳುವ ಸಂಸ್ಕೃತಿಯನ್ನು ಹುಟ್ಟು ಹಾಕಬೇಕಾಗಿದೆ. ಅದಕ್ಕಾಗಿ ನಿಮ್ಮ ಸಹಕಾರವೂ ಬೇಕಾಗಿದೆ.


ಇದು ಬಹುಮುಖಿ ಪ್ರಯತ್ನ. ಇಲ್ಲಿರುವ ಎಲ್ಲ ಭಾಗಗಳಿಗೂ ನೀವೂ ಮಾಹಿತಿ ಒದಗಿಸಬಹುದು. ನಿಮ್ಮ ಮಾಹಿತಿಯನ್ನು ಇತರ ಶರಣ ಬಂಧುಗಳಿಗೆ ತಿಳಿಸುತ್ತೇವೆ. ಇತರರ ಮಾಹಿತಿಯನ್ನು ನಿಮಗೆ ನೀಡುತ್ತೇವೆ. ಪರಸ್ಪರ ಸಹಕಾರದಿಂದ ಶರಣ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸೋಣ ಬನ್ನಿ.


ಇವನಾರವ। । । ! ಇವನಾರವ। । ।! ಇವನಾರವ ಎನಿಸದಿರಯ್ಯ


ಇವ ನಮ್ಮವ। । । !, ಇವ ನಮ್ಮವ। । । !, ಇವ ನಮ್ಮವ ಎಂದೆನಿಸಯ್ಯ


ಶರಣ ಸಂಸ್ಕೃತಿ ನಮ್ಮ ನೆಲದ ಬಹುದೊಡ್ಡ ಆದರ್ಶ। ಶಿವ ತತ್ವದ ಧಾರ್ಮಿಕ ಸಿದ್ದಾಂತ, ಕಾಯಕತತ್ವದ ಅರ್ಥ ಸಿದ್ದಾಂತ, ವಚನಗಳ ಸಾಹಿತ್ಯಕ ಚಿಂತನೆ, ಶರಣತ್ವದ ಸಾಮಾಜಿಕ ಬದುಕು ...


ಹೀಗೆ ಒಂದು ಚಳವಳಿ ಮನುಷ್ಯನನ್ನು ಕೇಂದ್ರವಾಗಿಟ್ಟುಕೊಂಡು ಒಂದು ಹೊಸ ಸಮಾಜವನ್ನು ರೂಪಿಸಲು ಪ್ರಯತ್ನ ನಡೆಸಿತು। ಜಗತ್ತಿನಲ್ಲೆ ಇಂತಹದೊಂದು ಸಮಗ್ರ ಚಳವಳಿ ನಡೆದ ಉದಾಹರಣೆ ಇಲ್ಲ। ಇಂತಹ ಸಾಮಾಜಿಕ ಕ್ರಾಂತಿಗೆ ತನ್ನನ್ನು ತೊಡಗಿಸಿಕೊಂಡ ವೀರಶೈವ ಸಮುದಾಯ ತಮ್ಮ ಬಗ್ಗೆ ಅಭಿಮಾನ ಪಡೆಬೇಕಾಗಿರುವುದು ಸಹಜವೇ ಸರಿ।


ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಹರಡಿರುವ ಹಾಗೂ ದೇಶ- ವಿದೇಶದಲ್ಲಿ ನೆಲೆನಿಂತಿರುವ ವೀರಶೈವ ಸಮುದಾಯಕ್ಕೆ ತಮ್ಮೊಳಗಿನ ಕಾರ್ಯಚಟುವಟಿಕೆಗಳ ಬಗ್ಗೆ ಗೊತ್ತು ಮಾಡುವುದು ನಮ್ಮ ಉದ್ದೇಶ।


ನಾಡಿನ ಉದ್ದಗಲಕ್ಕೂ ತ್ರಿವಿಧ ದಾಸೋಹ ನೀಡುತ್ತಿರುವ ಮಠಗಳು, ಶರಣ ಸಂಸ್ಕೃತಿಯನ್ನು ಪಸರಿಸುತ್ತಿರುವ ಸಮುದಾಯ ಸಂಘಟನೆಗಳು ಹಾಗೂ ಸಮುದಾಯಕ್ಕೆ ಕಳಸ ಪ್ರಾಯವಾಗಿರುವ ಸಾಧಕರ ವಿವರಗಳು ಇಲ್ಲಿವೆ।


ಹಾಗೆಯೇ ಶರಣರ ಬಗೆಗಿನ ಎಲ್ಲ ಸುದ್ದಿಗಳನ್ನು ಕಾಲ ಕಾಲಕ್ಕೆ ನಾವು ನಿಮಗೆ ನೀಡುತ್ತೇವೆ।


ಈ ತಾಂತ್ರಿಕ ಸಾಧನದಿಂದ ನಾವು ಇಡೀ ಸಮುದಾಯದ ಸಮಗ್ರ ದಾಖಲೆಗಳನ್ನು ಸಂಗ್ರಹಿಸಬಹುದಾಗಿದೆ। ಅಲ್ಲದೆ ಕೊಡುಕೊಳ್ಳುವ ಸಂಸ್ಕೃತಿಯನ್ನು ಹುಟ್ಟು ಹಾಕಬೇಕಾಗಿದೆ। ಅದಕ್ಕಾಗಿ ನಿಮ್ಮ ಸಹಕಾರವೂ ಬೇಕಾಗಿದೆ।


ಇದು ಬಹುಮುಖಿ ಪ್ರಯತ್ನ। ಇಲ್ಲಿರುವ ಎಲ್ಲ ಭಾಗಗಳಿಗೂ ನೀವೂ ಮಾಹಿತಿ ಒದಗಿಸಬಹುದು। ನಿಮ್ಮ ಮಾಹಿತಿಯನ್ನು ಇತರ ಶರಣ ಬಂಧುಗಳಿಗೆ ತಿಳಿಸುತ್ತೇವೆ। ಇತರರ ಮಾಹಿತಿಯನ್ನು ನಿಮಗೆ ನೀಡುತ್ತೇವೆ। ಪರಸ್ಪರ ಸಹಕಾರದಿಂದ ಶರಣ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸೋಣ ಬನ್ನಿ।

Sharanaru - ಶರಣರು - Version 8

(28-06-2018)
अन्य संस्करण
What's newBack with Awesome Native appOffline Caching newsUser login using Facebook and GmailWhether WidgetNew push notification systemSave articles for future use

There are no reviews or ratings yet! To leave the first one please

-
0 Reviews
5
4
3
2
1
Info Trust Icon
अच्छी एप्प की गारंटीइस एप्प ने वायरस, मैलवेयर व अन्य दुर्भावनापूर्ण हमलों के लिए सुरक्षा परीक्षण पास किया और इसमें कोई जोखिम नहीं है।

Sharanaru - ಶರಣರು - एपीके जानकारी

एपीके संस्करण: 8पैकेज: com.instance.veerashaiva
एंड्रॉयड संगतता: 4.1.x+ (Jelly Bean)
डेवलपर:WriteMediaगोपनीयता नीति:http://www.sharanaru.comअनुमतियाँ:6
नाम: Sharanaru - ಶರಣರುआकार: 7.5 MBडाउनलोड: 0संस्करण : 8जारी करने की तिथि: 2018-06-28 06:34:45न्यूनतम स्क्रीन: SMALLसमर्थित सीपीयू: x86, x86-64, armeabi-v7a, arm64-v8a, mips
पैकेज आईडी: com.instance.veerashaivaएसएचए1 हस्ताक्षर: 41:7A:0C:5D:7D:BC:E1:24:9B:AD:97:6E:FE:4E:BC:1C:32:89:50:3Dडेवलपर (CN): veerashaivaसंस्था (O): स्थानीय (L): देश (C): राज्य/शहर (ST): पैकेज आईडी: com.instance.veerashaivaएसएचए1 हस्ताक्षर: 41:7A:0C:5D:7D:BC:E1:24:9B:AD:97:6E:FE:4E:BC:1C:32:89:50:3Dडेवलपर (CN): veerashaivaसंस्था (O): स्थानीय (L): देश (C): राज्य/शहर (ST):

Latest Version of Sharanaru - ಶರಣರು

8Trust Icon Versions
28/6/2018
0 डाउनलोड7.5 MB आकार
डाउनलोड
appcoins-gift
AppCoins GamesWin even more rewards!
अधिक
Age of Kings: Skyward Battle
Age of Kings: Skyward Battle icon
डाउनलोड
The Ants: Underground Kingdom
The Ants: Underground Kingdom icon
डाउनलोड
Logic Master 1 Mind Twist
Logic Master 1 Mind Twist icon
डाउनलोड
Forge Shop - Business Game
Forge Shop - Business Game icon
डाउनलोड
Bed Wars
Bed Wars icon
डाउनलोड
Guns of Glory: Lost Island
Guns of Glory: Lost Island icon
डाउनलोड
Westland Survival: Cowboy Game
Westland Survival: Cowboy Game icon
डाउनलोड
Stormshot: Isle of Adventure
Stormshot: Isle of Adventure icon
डाउनलोड
Cube Trip
Cube Trip icon
डाउनलोड
Clash of Queens: Light or Dark
Clash of Queens: Light or Dark icon
डाउनलोड
Pokémon Evolution
Pokémon Evolution icon
डाउनलोड
Pokeland Legends
Pokeland Legends icon
डाउनलोड